Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/176

From Wikisource
This page has not been proofread.

ರಾಜ್ಯದಲ್ಲಿ ಭದ್ರತೆ, ಕ್ಷೇಮ ರಾಜ ರಾಣಿಗೆ ಇರುವಂತೆ ದಯಮಾಡು ಚಕ್ರವರ್ತಿಗಾಶೀರ್ವಾದ ! 4. ಕರ್ತಾ ನಮ್ಮ ರಾಜ್ಯದಲ್ಲಿ ನಿನ್ನ ರಾಜ್ಯ ಸ್ಥಾಪಿಸು ರಾಜ ಪ್ರಜೆಯೆಲ್ಲರನ್ನು ಸ್ವರ್ಗವಾಸದಿಸು ಸಿಕ್ಕಲಿ ಮನಶ್ಯಾಂತಿ ಅಲ್ಲಿ ನಿತ್ಯ ವಿಶ್ರಾಂತಿ ಬೇಡಿದ್ದನ್ನು ದಯಮಾಡು ಚಕ್ರವರ್ತಿಗಾಶೀರ್ವಾದ ! 1950ರ ಆವೃತ್ತಿ 1. ತಂದೆ ನಿನ್ನ ಆಶೀರ್ವಾದ ರಾಷ್ಟ್ರಪತಿಗಾಗಲಿ 2. ಆತನಿಂದ ನಿನ್ನ ಶ್ರೇಷ್ಠ ಚಿತ್ರ ನೆರವೇರಲಿ ನಿನ್ನ ಸಭಾ ರಕ್ಷಣೆ, ಶತ್ರು ಸೇನಾ ಶಿಕ್ಷಣೆ ಆಗುವಂತೆ ದಯಮಾಡು, ರಾಷ್ಟ್ರಪತಿಗಾಶೀರ್ವಾದ ! ಸದ್ವಿಶ್ವಾಸವೇ ಗುರಾಣಿ ಖಡ್ಗ ನಿನ್ನ ಆತ್ಮವೇ ನ್ಯಾಯ, ನೀತಿ, ಶಾಂತಿ, ಪ್ರೀತಿ ಇವು ರಾಜ ಭೂಷಣೆ, ರಾಜ್ಯ ಕಾರ್ಯ ಸಿದ್ಧಿಯು, ದೇಶದೋಳ್ ಸಮೃದ್ಧಿಯು ಇವನ್ನೆಲ್ಲಾ ದಯಮಾಡು ರಾಷ್ಟ್ರಪತಿಗಾಶೀರ್ವಾದ ! 3. ಜ್ಞಾನವುಳ್ಳ ಮಂತ್ರಿಸಭೆ, ಜಯಶಾಲಿ ಸೈನ್ಯವು ನಂಬಿಗಸ್ತ ಪರಿಚಾರ, ರಾಜ ನಿಷ್ಠಾ ಪ್ರಜೆಯು ರಾಜ್ಯದಲ್ಲಿ ಭದ್ರತೆ, ಕ್ಷೇಮ ರಾಷ್ಟ್ರಪತಿಗೆ ಇರುವಂತೆ ದಯಮಾಡು, ರಾಷ್ಟ್ರಪತಿಗಾಶೀರ್ವಾದ ! 4. ಕರ್ತಾ ನಮ್ಮ ರಾಜ್ಯದಲ್ಲಿ ನಿನ್ನ ರಾಜ್ಯ ಸ್ಥಾಪಿಸು ರಾಷ್ಟ್ರಪತಿ ಪ್ರಜೆಯನ್ನು ಸ್ವರ್ಗವಾಸದಿಸು ಸಿಕ್ಕಲಿ ಮನಶ್ಯಾಂತಿ ಅಲ್ಲಿ ನಿತ್ಯ ವಿಶ್ರಾಂತಿ ಬೇಡಿದ್ದನ್ನು ದಯಮಾಡು ರಾಷ್ಟ್ರಪತಿಗಾಶೀರ್ವಾದ! 164 ! ಈ ಸಂಗೀತವು 1913 ರ ಅವದಿಯಲ್ಲಿ ರಚಿಸಲ್ಪಟ್ಟಿದ್ದು ಜರ್ಮನ್ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...