Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/175

From Wikisource
This page has not been proofread.

ತನುಕುಳ ಮಾತ ಆಲೋಚನೆ ಪಾತೆರ ಕೆಲಸೊಳೆಡ್ ಯೇಪಲಾ ನಿನ ಪುದರ್‌ದ ಮಾನೊನು ಗಣ್ಯಡು ದೀವೊಣ್ಣು ತನುಕುಳೆಗೆ ವೊಚ್ಚಿದ್ ಕೊರ್ತಿ ನಿನ ಪ್ರಜೆಕ್ಕುಳೆ ಸುಖ ಸಮಾಧಾನೊಗು ಬೋಡಾದ್ ಸತ್ಯ ಭಕ್ತಿಡ್ ಚಿಂತೆ ಮಳ್ಳು ಲೆಕ್ಕ ಆಕುಳೆಗ್ ಬುದ್ಧಿ ಕೊರ್ಲ . 3 ದೇಶಕ್ಕಾಗಿ ಪ್ರಾರ್ಥನೆ: ಬಾಸೆಲ್ ಮಿಶನರಿಗಳು ತಮ್ಮ ಕ್ರೈಸ್ತ ದೇವಾಲಯಗಳಲ್ಲಿ ಉಪಯೋಗಿಸಲು 1841ರಲ್ಲಿ 50 ಸಂಗೀತಗಳೊಂದಿಗೆ ಮುದ್ರಿಸಲು ಪ್ರಾರಂಭಿಸಿದ ಸಂಗೀತ ಪುಸ್ತಕವು 1913ರವರೆಗೆ ಮರು ಮುದ್ರಣಗೊಂಡು ಪರಿಷ್ಕೃತಗೊಂಡು ಪ್ರಸ್ತುತ 410 ಕನ್ನಡ ಗೀತೆಗಳು ಇದರಲ್ಲಿವೆ. 19138075 1950 ತನಕ ಅದು ಮರುಮುದ್ರಣಗೊಳ್ಳುತ್ತಿತ್ತೇ ವಿನಹ ಪರಿಷ್ಕೃತಗೊಂಡಿಲ್ಲ. ಆದರೆ 1950ರ ಆವೃತ್ತಿಯಲ್ಲಿ ಒಂದು ಸಂಗೀತ ಮಾತ್ರ ಪರಿಷ್ಕೃತಗೊಂಡಿದೆ. ಈ ಸಂಗೀತದ ಶಿರೋನಾಮೆ ರಾಷ್ಟ್ರ ಸಂಗೀತ. 1947ರ ತನಕ ರಾಜರ ಆಡಳಿತದಲ್ಲಿದ್ದ ಭಾರತದ ಆಡಳಿತದಲ್ಲಿರುವವರಿಗೆ ದೇವರಿಗೆ ಸಲ್ಲಿಸುವ ಪ್ರಾರ್ಥನೆಗಾಗಿ ಹಾಡಲು ಸಿದ್ಧಪಡಿಸಿದ ಹಾಡು ಹಾಗೂ ಭಾರತ ದೇಶವು ಸ್ವಾತಂತ್ರ್ಯ ಪಡೆದ ನಂತರ ಹಾಡಲು ಸಿದ್ಧಪಡಿಸಿದ ಹಾಡು- ಇದರ ಬಗ್ಗೆ ತಿಳಿದುಕೊಳ್ಳುವುದೇ ಈ ಲೇಖನ. 1933ರ ಆವೃತ್ತಿ 1. ತಂದೆ ನಿನ್ನ ಆಶೀರ್ವಾದ ಚಕ್ರವರ್ತಿಗಾಗಲಿ ಆತನಿಂದ ನಿನ್ನ ಶ್ರೇಷ್ಠ ಚಿತ್ರ ನೆರವೇರಲಿ ನಿನ್ನ ಸಭಾ ರಕ್ಷಣೆ, ಶತ್ರು ಸೇನಾ ಶಿಕ್ಷಣೆ ಆಗುವಂತೆ ದಯಮಾಡು, ಚಕ್ರವರ್ತಿಗಾಶೀರ್ವಾದ ! 2. ಸದ್ವಿಶ್ವಾಸವೇ ಗುರಾಣಿ ಖಡ್ಗ ನಿನ್ನ ಆತ್ಮವೇ ನ್ಯಾಯ, ನೀತಿ, ಶಾಂತಿ, ಪ್ರೀತರಿ ಇವು ರಾಜ ಭೂಷಣೆ, ರಾಜ್ಯ ಕಾರ್ಯ ಸಿದ್ಧಿಯು, ದೇಶದೋಳ್ ಸಮೃದ್ಧಿಯು ಇವನ್ನೆಲ್ಲಾ ದಯಮಾಡು ಚಕ್ರವರ್ತಿಗಾಶೀರ್ವಾದ ! 3. ಜ್ಞಾನವುಳ್ಳ ಮಂತ್ರಿಸಭೆ, ಜಯಶಾಲಿ ಸೈನ್ಯವು ನಂಬಿಗಸ್ತ್ರ ಪರಿಚಾರ, ರಾಜ ನಿಷ್ಠಾ ಪ್ರಜೆಯು ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 163