Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/196

From Wikisource
This page has not been proofread.

ಕೋಸುಗೋದಗಿದರೊಲೆದು ಮೂಡಣ ದೆಸೆಯ ಪಂಡಿತರೂ ನಗರ ಬಿಟ್ಟಾ ಮೂಡಲವರಿಗೆ ಲಗುವು ಬಡೆಯಿತು ಹೃದವು, ತೋರಲು ಗಗನಮುಖದಲ್ಲಿ ಮರಿಯುದಿಸಿದ ಪೂರ್ವ ಹೊಂತಾರೆ ಜಗದ ಪತಿಯವತರಿಸಿದೆಡೆಯದು ಮಿಗುಲು ಚಂದದಿ ಮೇಲೆ ನಿದ್ದರೆ, ಚಿಗಿತ ಹೃತ್ಕಮಲಾತ್ಮರತಿ ಸುಕದಿಂದೊಳ್ಳೆದಿದರೂ ಆಗ ಕಂಡ ದಿವ್ಯ ಕೂಸನು ತೂಗಿ ಶಿರಸವನಡ್ಡ ಬಿದ್ದವ ರಾಗಿ, ಗಂಟನು ಬಿಚ್ಚಿ, ಗುಗ್ಗುಳ ಧೂಪ ಹೇಮವನೂ ಬೇಗವರ್ಪಿಸಿ ಬಹಳ ಹರುಷದ ರಾಗ ಪಡುತಲೆ ಕಷ್ಟದಧ್ವದಿ ಸಾಗಿ ಬಂದದನೆಲ್ಲ ಮರೆತರು ಕಂಡ ದರ್ಶನಕೇ. ಕೂಸ ನೋಡೋಣ ಬನ್ನಿ (ರಾಗ: ಶಂಕರಾಭರಣ- ಅಟ್ಟತಾಳ, ಯೋಸೇಫಪ್ಪ ದಲಭಂಜನ, ಕ್ರಿಸ್ತದಾದರ ಪದಗಳು, 1932) ಕೂಸ ನೋಡೋಣ ಬನ್ನಿ ಯೇಸು ಸ್ವಾಮಿ ಕೂಸ ನೋಡೊಣ ಬನ್ನಿ. ಕೂಸ ನೋಡೋನ ಬನ್ನಿ ಮಾಸಿದ ಬಟ್ಟೆಯಲ್ಲಿ ಹಾಸಿದ ಅರವೆಯಲಿ- ಮಾಸದ ಹಸಕೂಸ ದೂತನು ಪೇಳಲಿಲ್ಲೇ-ಹುಟ್ಟಿದ ಶಿಶು ಬೇತಲಹೇಮಿನಲ್ಲೇ ಬೇತಲಹೇಮದಿ-ನಾಥನು ಜನಿಸಿದ ನೂತನ ಜೀವದ-ಬಾತನು ಆದಂಥಾ. 184 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...