Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/173

From Wikisource
This page has not been proofread.

ಬಾಸೆಲ್ ಮಿಶನ್‌ನ ಸ್ವದೇಶಾಭಿಮಾನ 1834ರಲ್ಲಿ ಭಾರತ ದೇಶಕ್ಕೆ ಬಂದು ಸಾಹಿತ್ಯ ಸಂಸ್ಕೃತಿ, ಕೈಗಾರಿಕೆಗೆ, ವಿದ್ಯೆ ಮುಂತಾದ ಕ್ಷೇತ್ರಗಳಲ್ಲಿ ಮಾಡಿದ ಮಹತ್ತರವಾದ ಸೇವೆಯನ್ನು ನಾವೆಂದೂ ಮರೆಯುವಂತಿಲ್ಲ. ತುಳು, ಕನ್ನಡ, ಮಲಯಾಳಂ, ಮುಂತಾದ ಭಾಷೆಗಳಾಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರ. ಅವರು ಸ್ಥಾಪಿಸಿದ ಕ್ರೈಸ್ತ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ ದೇಶಕ್ಕಾಗಿ, ನಮ್ಮನಾಳುವ ನಾಯಕರಿಗಾಗಿ ಪ್ರಾರ್ಥನೆಗಳನ್ನು ಈ ಕ್ರಮ ಕ್ರೈಸ್ತ ಮಾಡುವ ಕ್ರಮಗಳನ್ನು ರೂಡಿಗೆ ತಂದಿದೆ. ಈಗಲೂ ದೇವಾಲಯಗಳಲ್ಲಿದೆ. ದೇಶಾಭಿಮಾನ, ಕನ್ನಡ ಮತ್ತು ತುಳುವಿನಲ್ಲಿ ದೇಶಕ್ಕಾಗಿ ಪ್ರಾರ್ಥನೆ, 1947ರಲ್ಲಿ ಪ್ರಕಟಗೊಂಡ ಸ್ವಾತಂತ್ರ್ಯ ದಿನದ ಸಂದೇಶ - ಇವುಗಳೆಲ್ಲ ಬಾಸೆಲ್ ಮಿಶನ್ ಪ್ರೆಸ್ನಲ್ಲಿ ಪ್ರಕಟಗೊಂಡದ್ದು. 1907ರಲ್ಲಿ ಫೆಡರಿಕ್ ಜತ್ತನ್ನರವರು ಬರೆದ 'ಸ್ವದೇಶಾಭಿಮಾನ” ಎಂಬ ಪುಸ್ತಕದಲ್ಲಿ ಕೆಲವು ಸಾಲುಗಳು “ಹಿಂದೂ ಜನರೊಳಗೆ ಇತ್ತಲಾಗೆ ಸ್ವದೇಶಾಭಿಮಾನದ ಆಸಕ್ತಿ ಎಂಬ ಬೆಂಕಿ నిజ ಸ್ವದೇಶಾಭಿಮಾನವೇ ದೇಶಕ್ಕೆ ವಿಸ್ತರಿಸುತ್ತಾ ಬರುತ್ತದೆ. ಆದರೆ ಪ್ರಯೋಜನವನ್ನುಂಟುಮಾಡುವದು. 66 ಹಾದುಹೋಗುವ ಸರ್ವ ಜನರಲ್ಲಿ ಕಾಣುವ ಸ್ವದೇಶಾಭಿಮಾನದ ಬಲ- ಸ್ವಂತ ಮನೆ, ಊರು ಬಹು ಪಿಯವಾಗಿರುವದು. ಹ್ಯಾಗೋ ಹಾಗೆಯೇ ಸ್ವದೇಶವು ಜನರಿಗೆ ಕಡು ಸೆಕೆಯುಳ್ಳ ವಿಷುವದ್ರೇಖೆಯಲ್ಲಿಯೇ ಮರುಭೂಮಿಯಂಥಾ ಸ್ಥಳದಲ್ಲಿ ವಾಸಿಸುವ ನಿಗೋ ಮನುಷ್ಯನಾದರೂ ಕಡು ಶಕೆಯನ್ನು ಅನುಭವಿಸಿ, ಬಿಸಲಿನ ವೆಟ್ಟು ತಾಳಿ ಉಷ್ಣ ಪ್ರದೇಶದ ಉತ್ತಮವಾದ ಹಣ್ಣುಗಳನ್ನು ತಿಂದು ಬಂಗಾರಮಯವಾದ ಸರೋವರದ ತಿಳಿ ನೀರು ಕುಡಿದು, ಎಳೆ ನೀರಿನಿಂದ ಬಾಯಾರಿಕೆಯನ್ನು ತಣಿಸಿ, ತಂಗಾಳಿ ಬೀಸುವ ಚಲೋ ಆಲ ಅಶೋಕ ಮರಗಳ ನೆರಳಿನಲ್ಲಿ ವಿಶ್ರಮಿಸಿ, ಚಿಗುರಿದ ಎಲೆಗಳಿಂದ ಮಾಡಿದ ಚಲೋ ಪರ್ಣರಾಲೆಯಲ್ಲಿ ಸೊಂಪು ನಿದ್ದೆಗೈದು, ಅದರಲ್ಲಿಯೇ ಸಂತೃಪ್ತನಾಗಿ, ತನ್ನ ದೇಶವೇ ಅತ್ಯುತ್ತಮ ದೇಶವೆಂತ ವಾದಿಸಿ ಪದಗಳನ್ನು ಕಟ್ಟ, ಇತರರನ್ನೂ ಇತರರ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು... 161