Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/104

From Wikisource
This page has not been proofread.

ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಶಾಲೆಯ ಚರಿತ್ರೆಯನ್ನು ಅವಲೋಕಿಸುವಾಗ ವಿವಿಧ ಹಂತದಲ್ಲಿ ಶಾಲೆಯು ಅಭಿವೃದ್ಧಿ ಹೊಂದಿತ್ತಾದರೂ ವಿವಿಧ ತೊಂದರೆಗಳನ್ನು ಅನುಭವಿಸಿ ಮುನ್ನಡೆದಿದೆ. ಚರಿತ್ರೆ ಪುಸ್ತಕಗಳು, ಬಾಸೆಲ್ ಮಿಶನ್ ವರದಿಗಳು, ಶಾಲೆಯ ಗ್ರಂಥಾಲಯದಲ್ಲಿರುವ ಶತಮಾನಪೂರ್ವ ಪುಸ್ತಕಗಳು, ಕಟ್ಟಡಗಳು ಶಾಲೆಯ ಕಥೆಯನ್ನು ಹೇಳುತ್ತವೆ. ಪರಾಮರ್ಶನ ಸೂಚಿ 1. ಬಾಸೆಲ್ ಮಿಶನ್ ವರದಿಗಳು 1841-1870 ಶಾಂತಿ ದೇವಾಲಯ, ಮಂಗಳೂರು, ಸ್ಮರಣ ಸಂಚಿಕೆ 1962 2. ಕ್ರೈಸ್ತ ಹಿತವಾದಿ, ಎಪ್ರಿಲ್ 1925 3. 4. 5. ಭಾರತದಲ್ಲಿ ಬಾಸೆಲ್ ಮಿಶನ್, ಡಾ. ಪೀಟರ್ ವಿಲ್ಸನ್ ಪ್ರಭಾಕರ್, 2018 ಬಿ.ಎ.ಎಮ್. ಹೈಸ್ಕೂಲ್ ಪ್ರಕಟಿತ ಸ್ಮರಣ ಸಂಚಿಕೆಗಳು 92 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...