Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/71

From Wikisource
This page has not been proofread.

ಸುಣ್ಣ ಕೋಶ.....4. ಕಟ್ಟ ಕಡೆಯಲಿ ಮೇಯಬೇಡ ಬೆಟ್ಟದೊತ್ತಿಗೆ ಹೋಗಬೇಡ ದುಷ್ಟ ವ್ಯಾಘ್ರನು ಹೊಂಚುತಿರುವನು ನಟ್ಟ ನಡುವಿರು ಕಂದನೆ 201 ತಬ್ಬಲಿಯು ನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗುವೆನು ಇಬ್ಬರಾ ಋಣ ತೀರಿತೆಂದು ತಬ್ಬಕೊಂಡಿತು ಕಂದನಾ ||21| ಗೋವು ಕರುವನು ಬಿಟ್ಟು ಬಂದು ಸಾವಕಾಶವ ಮಾಡದಂತೆ ಗವಿಯ ಬಾಗಿಲ ಸೇರಿ ನಿಂತು ತವಕದಲಿ ಹುಅಗೆಂದಿತು 22 ಖಂಡವಿದಕೋ ಮಾಂಸವಿದಕೋ ಗುಂಡಿಗೆಯ ಬಿಸಿ ರಕ್ತವಿದಕೋ ಚಂಡವ್ಯಾಘ್ರನೆ ನೀನಿದೆಲ್ಲವ ನುಂಡು ಸಂತಸದಿಂದಿರು II231 ಪುಣ್ಯಕೋಟಿಯ ಮಾತು ಕೇಳಿ ಕಣ್ಣನೀರನು ಸುರಿಸಿ ನೊಂದು ಕನ್ನೆಯಿವಳನು ಕೊಂದು ತಿಂದರೆ ಮೆಚ್ಚನಾ ಪರಮಾತ್ಮನು 24 ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ನಾನೇನು ಪಡೆವೆನು ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟತು 25 ಪುಣ್ಯಕೋಟಿಯು ನಲಿದು ಕರುವಿಗೆ ಉಣ್ಣಿಸಿತು ಮೊಲೆಯ ಬೇಗದಿ ಚೆನ್ನ ಗೊಲ್ಲನ ಕರೆದು ತಾನು ಮುನ್ನ ತಾನಿಂತೆಂದಿತು ||26| ಎನ್ನ ವಂಶದ ಗೋವಳೊಳಗೆ ನಿನ್ನ ವಂಶದ ಗೊಲ್ಲರೊಳಗೆ ಮುನ್ನ ಪ್ರತಿ ಸಂಕ್ರಾಂತಿಯೊಳಗೆ ಚೆನ್ನ ಕೃಷ್ಣನ ಭಜಿಸಿರಿ 27 ಈವನು ಸೌಭಾಗ್ಯ ಸಂಪದ ಭಾವಜಾಪಿತ ಕೃಷ್ಣನು 281 59 9. ಕಣಿ ಸಾಹಿತ್ಯ PUNYAKOTI....4 KATTA KADEYALI MEYABEDA BETTADOTTIGE HOGABEDA DHUSHTA VYAGHRANU HONCHUTIRUVANU NATTA NADUVIRU KANDANE II TABBALIYU NEENAADE MAGANE HEBBULIYA BAYANNU HOGUVENU IBBARA RUNA TEERITENDU TABBIKONDITU KANDAAA || GOVU KARUVANU BITTU BANDU SAVAKASHAVA MADADANTE GAVIYA BAGILA SERI NINTU TAVAKADALI HULIGENDITU || KHANDAVIDAKO MAMSAVIDAKO GUNDIGEYA BISI RAKTAVIDAKO CHANDAVYAGRANE NEENIDELLAVA NUNDU SANTASADINDIRU || PUNYA KOTIYA MATU KELI KANNANEERANU SURISINONDU KANYEYIVALU KONDU TINADARE MECHCHANAA PARAMAATMANU || ENNA ODAHUTTAKKA NEENU NINNA KONDU NANENU PADEVENU ENNUTA HULI HAARI NEGEDU TANNA PRAANAVA BITTITU || PUNYAKO TIYU NALIDU KARUVIGE UNNISITU MOLEYA BEGADI CHENNA GOLLANA KAREDU TAANU MUNNA TAANINTENDITU || ENNA VAMSHADA GOVGALO LAGE NINNA VAMSHADA GOLLARO LAGE MUNNA PRATI SAMKRANTIYOLAGE CHENNA KRISHNA BHAJISIRI || EVANU SOWBHAGYA SAMPADA BHAVAJAPITA KRISHNANU || ಜೋಕುಲೆ ಸಾಹಿತ್ಯ 59