Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/70

From Wikisource
This page has not been proofread.

Balsares.... 3 ಸತ್ಯವೇ ನಮ್ಮ ತಾಯಿ, ತಂದೆ ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು I3I ಕೊಂದು ತಿನ್ನುವೆನೆಂಬ ಹುಲಿಗೆ ಚಂದದಿಂದಅ ಭಾಷೆಯಿತ್ತು ಕಂದ ನಿನ್ನನು ನೋಡಿ ಹೋಗುವೆ ನೆಂದು ಬಂದೆನು ದೊಡ್ಡಿಗೆ I14I ಅಮ್ಮ ನೀನು ಸಾಯಲೇಕೆ ನನ್ನ ತಬ್ಬಲಿ ಮಾಡಲೇಕೆ ಸುಮ್ಮನಿಲ್ಲಿಯೆ ನಿಲ್ಲೆನುತ್ತ ಅಮ್ಮನಿಗೆ ಕರು ಹೇಳಿತು ISI ಕೊಟ್ಟ ಭಾಷೆಗೆ ತಪ್ಪಲಾರೆ ಕೆಟ್ಟ ಯೋಚನೆ ಮಾಡಲಾರೆ ನಿಷ್ಠೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ I6I ಆರ ಮೊಲೆಯನು ಕುಡಿಯಲಮ್ಮ, ಆರ ಸೇರಿ ಬದುಕಲಮ್ಮ ಆರ ಬಳಿಯಲಿ ಮಲಗಲಮ್ಮ ಆರು ನನಗೆ ಹಿತವರು? 1/I ಅಮ್ಮಗಳಿರಾ, ಅಕ್ಕಗಳಿರಾ, ನನ್ನ ತಾಯೊಡಹುಟ್ಟುಗಳರಾ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು 18 ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು Ing PUNYAKOTI....3 SATHYAVE NAMMA TAAYI TANDE SATYAVE NAMMA BANDHU BALAGA SATYA VAKYAKE TAPPI NADEDARE MECHCHANAA PARAMATHMANU KONDU THINNUVENEMBA HULIGE CHANDADINDALI BHASHEYITTU KANDA NINNANU NODI HOGUVE NENDU BANDENU DODDIGE AMMA NEENU SAAYALEKE NANNA TABBALI MADALEKE SUMMANILLIYE NILLENUTTA AMMANIGE KARU HELITU KOTTA BHASHEGE TAPPALARE KETTA YOCHANE MADALARE NISHTEYINDALI POPENALLIGE KATTA KADEGIDU KHANDITA AARA MOLEYANU KUDIYALAMMA AARA SERI BADUKALAMMA AARA BALIYALI MALAGALAMMA AARU NANAGE HITAVARU AMMAGALIRA, AKKAGALIRA, NANNA THAYODA HUTTUGALIRA KANDA NIMMAVANENDU KAANIRI TABBALIYANI KARUVANU MUNDE BANDARE HAAYABEDI HINDE BANDARE ODEYABEDI KANDA NIMMAVANENDU KAANIRI TABBALIYANI KARUVANU 58 ಜೋಕುಲೆ ಸಾಹಿತ್ಯ ಜೋಕುಲೆ ಸಾಹಿತ್ಯ 58