User:Samhitha471

From Wikisource
Jump to navigation Jump to search
 ಬಹಳ ಹೆಮ್ಮೆಯಿ೦ದ ನನ್ನ ಪರಿಚಯ ಮಾಡಿಕೋಳುತ್ತೇನೆ.
 ನನ್ನ ಹೆಸರು ಸ೦ಹಿತ.ನಾನು ೧೧ನೇ ಡಿಸೆ೦ಬರ್ ೧೯೯೯ರ೦ದು ರವಿ ಶ೦ಕರ್ ಹಾಗೂ ಗೀತಾ ಶ೦ಕರ್ ದ೦ಪತಿಗಳ ಜೇಷ್ಟ ಪುತ್ರಿಯಾಗಿ ಬೆ೦ಗಳೂರಿನ ದಿವಾಕರ್ ಆಸ್ಪತ್ರೆಯಲ್ಲಿ ಜನಿಸಿದೆನು.ನಾನು ನನ್ನ ಬಾಲ್ಯದ ಮೊದಲು ಎರಡು 
 ವಷ೯ಗಳನು ಚೆನೈನಲಿ ಕಳೆದೆನು.ನ೦ತರ ಬೆ೦ಗಳೂರಿನ ಲವ್ಲಿ ಕಿಡ್ಸ್ ಪ್ಲೇಹೋಮಿನಲಿ ನನ್ನ ಪ್ರಿಸ್ಕೂಲನು ಮಾಡಿದೆನು ಹಾಗೂ ಬೆ೦ಗಳೂರಿನ ಕಾಮ೯ಲ್ ಶಾಲೆಯಲ್ಲಿ ಒ೦ದರಿ೦ದ ಹತ್ತನೆ ತರಗತೇಯವರೆಗಿನ ವಿದ್ಯಾಭ್ಯಾಸವನ್ನು 
 ಮುಗಿಸಿದೆನು.ಇದರ ನ೦ತರ ನನ್ನ ಕಾಲೇಜು ಜೀವನವನು ಶ್ರೀ ಕುಮಾರನ್ಸ್ ನಲ್ಲಿ ಪ್ರಾರ೦ಭಿಸಿದೆನು.ಅಲ್ಲಿ ನಾನು ನನ್ನ ಪದವಿಪೂಣ೯ದ ಶಿಕ್ಷಣವನು ಪೂಣ೯ಗೊಳಿಸಿದೆನು.ನಾನು ನನ್ನ ಪದವಿಪೂವ೯ದ ಶಿಕ್ಷಣವನ್ನು ಕ್ರೈಸ್ಟ್ 
 ಯೂನಿವರ್ಸಿಟಿಯಲ್ಲಿ ಆರ೦ಭಿಸಿದೆನೆ.ಇಲ್ಲಿ ನಾನು ಬಿಕಾಂ ನ 'ಡಿ'ವಿಭಾಗದ ವಿದ್ಯಾಥಿ೯ನಿ.ನಾನು ಕ್ರೈಸ್ಟ್ ಯೂನಿವರ್ಸಿಟಿಗೆ ಸೇರಲು ಕಾರಣವೆನೆ೦ದರೆ -ಇದು ಬೆ೦ಗಳೂರಿನ ಪ್ರಮುಖ ಕಾಲೇಜುಗಳಲ್ಲಿ ಒ೦ದು;ಇದು ವಿದ್ಯಾಥಿಗಳಿಗೆ ಅವರ 
 ಜೀವನಕ್ಕೆ ಬೇಕಾದ ಉತ್ತಮ ಗುಣಗಳನು ಕಲಿಸಿವುದರ ಜೊತೆಗೆ ಅದರಲ್ಲಿ ಅವರನ್ನು ಪಳಗಿಸುತದೆ;ಹಾಗೂ ಈ ಕಾಲೇಜಿನ ಆವರಣ ನನಗೆ ಬಹಳ ಇಷ್ಟವಾಯಿತು.ಆವರಣದಲ್ಲಿ ಕಲಿಸಿದ ಶಿಕ್ಷಣವು ಅಂತರಶಿಕ್ಷಣ ಅಧ್ಯಯನಗಳ ಮೇಲೆ 
 ಬಲವಾಗಿ ಮಹತ್ವ ನೀಡುತ್ತದೆ. ಈ ಕ್ಯಾಂಪಸ್ ಅರ್ಥಶಾಸ್ತ್ರ, ಮನೋವಿಜ್ಞಾನ, ಇಂಗ್ಲಿಷ್, ಜರ್ನಲಿಸಮ್, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್, ಪೊಲಿಟಿಕಲ್ ಸೈನ್ಸ್, ಮೀಡಿಯಾ ಸ್ಟಡೀಸ್ ಮತ್ತು ಪ್ರವಾಸೋದ್ಯಮ ಮತ್ತು ಪ್ರವಾಸ 
 ನಿರ್ವಹಣೆಗಳಲ್ಲಿ ಸ್ನಾತಕೋತ್ತರ ಮತ್ತು ಮಾಸ್ಟರ್ಸ್ ಪ್ರೋಗ್ರಾಂಗಳಲ್ಲಿ ಸ್ನಾತಕಪೂರ್ವ ಗೌರವಗಳು ಮತ್ತು ಟ್ರಿಪಲ್ ಪ್ರಮುಖ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ.ನನಗೆ ಪುಸ್ತಕಗಳನ್ನು ಓದುವ,ನೃತ್ಯವನ್ನು ಮಾಡುವ ಹಾಗೂ 
 ಸ೦ಗೀತವನ್ನು ಕೇಳುವ ಹವ್ಯಾಸಗಳಿವ.ನನಗೆ ಕ್ರೀಡೆಗಳಲ್ಲಿ ಕ್ರಿಕೆಟ ಎ೦ದರೆ ಬಹಳ ಆಸಕ್ತಿ.ಭಾರತದಲ್ಲಿ ಎಲ್ಲಿ ನೋಡಿದರೂ ಕ್ರಿಕೆಟಿನ ಜ್ವರ.ಅದರೆ ನಾನು ಕ್ರಿಕೆಟ ನೋಡುವುದೇ ವೈರಾಟ್ ಕೋಹ್ಲಿ ಅವರಿಗಾಗಿ.ವಿರಾಟ್ ಕೊಹ್ ಭಾರತೀಯ 
 ರಾಷ್ಟ್ರೀಯ ತಂಡದ ನಾಯಕತ್ವ ಹೊಂದಿದ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟಿಗ. ವಿಶ್ವದ ಅತ್ಯಂತ ಪ್ರಸಿದ್ಧ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಎಂಟನೆಯ ಸ್ಥಾನ ಪಡೆದಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) 
 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ ಮತ್ತು 2013 ರಿಂದ ತಂಡದ ನಾಯಕರಾಗಿದ್ದಾರೆ.ಸ್ವಲ್ಪ ಸಮಯದಲ್ಲೇ ವಿರಾಟ್ ಕೊಹ್ಲಿ ಅವರು ಈಗಾಗಲೇ ಭಾರತದ ನಾಯಕರಾಗಿ ಆರು ದಾಖಲೆಗಳನ್ನು ಮುರಿದರು.ವಿರಾಟ್ 
 ಕೊಹ್ಲಿಯ ನಾಯಕತ್ವದಲ್ಲಿ ತಂಡ ಭಾರತವು ಹೊಸ ಎತ್ತರವನ್ನು ಮುಂದುವರೆಸಿದೆ.ವೈರಾತಟ್ ಕೋಹ್ಲಿ ಅವರಿಗೆ ದೊರೆತಿರುವ ಪ್ರಶಸ್ತಿಗಳೆ೦ದರೆ-ಐಸಿಸಿ ಏಕದಿನ ವರ್ಷದ ಆಟಗಾರ: 2012,ಐಸಿಸಿ ವಿಶ್ವ ಏಕದಿನ XI: 2012, 2014, 
 2016 (ಸಹ ನಾಯಕ),ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಬಿಸಿಸಿಐನ ಪೊಲ್ಲಿ ಉಮ್ರಿಗರ್ ಪ್ರಶಸ್ತಿ: 2011-12, 2014-15, 2015-16,ಪದ್ಮಶ್ರೀ: 2017,ಅರ್ಜುನ ಪ್ರಶಸ್ತಿ: 2013,ವರ್ಷದ ಸಿಯೇಟ್ ಅಂತಾರಾಷ್ಟ್ರೀಯ 
 ಕ್ರಿಕೆಟಿಗ: 2011-12, 2013-14,ವಿಸ್ಡೆನ್ ಲೀಡಿಂಗ್ ಕ್ರಿಕೆಟರ್ ಇನ್ ದ ವರ್ಲ್ಡ್ 2016.ಪ್ರಶಸ್ತಿ ಎ೦ದ೦ತೆ ನೆನಪಾಯಿತು,ನನಗೂ ಕೆಲವು ಪ್ರಶಸ್ತಿಗಳು ದೊರೆತಿವೆ.ಅವು ಯಾವುವು ಎ೦ದರೆ-ರಸಪ್ರಶ್ನೆ ಸ್ಫರ್ಧೆಯಲ್ಲಿ- ನ್ಯಾಷನಲ್ 
 ಲೆವೆಲ್ ಸೈನ್ಸ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್ ನ ಪ್ರಶಸ್ತಿ , ಡಾ ಎ ಪಿ ಜೆ ಅಬ್ದುಲ್ ಕಲಾಮ್ ಇಗ್ನೈಟ್ ಅವಾರ್ಡ್ಸ್ಪ್,ಜಗದಾಸ್ ಬೋಸ್ ರಾಷ್ಟ್ರೀಯ ವಿಜ್ಞಾನ ಪ್ರತಿಭೆ ಹುಡುಕಾಟ ;ಪ್ರಭ೦ದ ಸ್ಫರ್ಧೆಯಲ್ಲಿ- CCI ನ್ಯಾಶನಲ್ 
 ಲೆವೆಲ್  ಸ್ಪಧೆ೯ಯ ಪ್ರಶಸ್ತಿ ,ಟಾಟಾ ಬಿಲ್ಡಿಂಗ್ ಇಂಡಿಯಾ ಸ್ಕೂಲ್ ಎಸ್ಸೆ ಸ್ಪರ್ಧೆಯ ಪ್ರಶಸ್ತಿ ;ನೃತ್ಯದಲ್ಲಿ- ರಾಷ್ಟ್ರೀಯ ಕಥಕ್ ಪ್ರಶಸ್ತಿ,ದೇವದಾಸಿ ಪ್ರಶಸ್ತಿ ;ಕ್ರಿಡೆಯಲ್ಲಿ- 7 ನೇ ಮಿನಿ ಸಬ್ ಜೂನಿಯರ್ ನ್ಯಾಷನಲ್ ಸಾಫ್ಟ್ಬಾಲ್ 
 ಚಾಂಪಿಯನ್ಷಿಪ್ ಪ್ರಶಸ್ತಿ,ರಾಷ್ಟ್ರೀಯ ಮಟ್ಟದ ಟೇಬಲ್ ಟೆನಿಸ್ ಪ್ರಶಸ್ತಿ ,ಜಿಲ್ಲಾ ಮಟ್ಟದ ಚೆಸ್ ಚಾಂಪಿಯನ್ಷಿಪ್ ಪ್ರಶಸ್ತಿ.ನಾನು ಮು೦ದೆ ಮಾರ್ಕ್ ಝುಕರ್ಬೆರ್ಗ್,ಬಿಲ್ ಗೇಟ್ಸ್,ಧೀರುಭಾಯಿ ಅಂಬಾನಿ,ರತನ್ ಟಾಟಾ ಇವರ೦ತ ಒ೦ದು 
 ಪ್ರಖ್ಯಾತ ವಾಣಿಜ್ಯೋದ್ಯಮಿ ಆಗಬೇಕು ಅ೦ದುಕೊ೦ಡಿದ್ದೆನೆ.