Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/168

From Wikisource
This page has not been proofread.

C “ಒಕ್ಕೆಲ್‌ಡ್ ಕುಲ್ಲಿನಾಯೆ ಬುಡೊಡಾಂಡ ಆತ್ ಕೊರೆ ಈತ್ ಕೊಲ್ಲೆ ಪಂಡ್‌ಂಡ ಸಭಾ ಪಂಡ್‌ ಒತ್ತು ಕೊರಿನಿ. ಐಕಾದ್ ಚರ್ಚ್ ಪಂಡ್‌ುಪ್ಪು ರಡ್ಡಿ ಒಕ್ಕೆಲ್ಲದಕುಲು ಇತ್ತೆ ಮಲ್ಲಿ ಕೃಷಿಗೆ ನಾಲ್ ಜನ ಗ್ರಹಸ್ಟೆರ್ ಪಂಡಿ ಬಿಲೆನ್ ಇತ್ತೆನೇ ಕೊರ್ದು ತೀರಿಸಾದ್ ಜಾಗ್‌ಲೆನ್ ನಮ ಸ್ವಾದೀನ ಮಣ್ಣು, ಆಕುಳು ಬೇತೆ ಚಾಲಗೇಣಿ ಒಕ್ಕೆಲುಳೆ ಲೆಕ್ಕನೆ ಕ್ರಮೊಟು ಗೇಣಿ ಚೀಟ್ ಬರೆದ್ ಕೊರ್ಪಿಲೆಕ್ಕನೆ ಮಳುನವು ಮಾತೆಡ್ ಎಡ್ಡೆಲಾ ಕ್ರಮಲಾ ಇ ಉಪಾಯ ಅಂದ್‌ದ್‌ ಯೆಂಕುಳೆಗ್ ತೋಜುಂಡು. ದೇವಾಲಯದ ಬೇಲೆದ ಪಣವುಗಾದ್ ಪಡಯಬಿಲ್ ಜಾಗೆನ್ ಬುನ್ಸ್ ದೊರೆ ಮದರ್‌‌ 10 ವರ್ಷಗು ಅಡವು ಪಾಡ್ ರೂಪಾಯಿ 800/- 500 ದೆತೊಂಡಿನವು. ಮುಂಡೇ‌ದ 15 ಎಕ್ರೆ ಜಾಗೆಡಿತ್ತಿ ಕಾಡನ್ ಎಕ್ರೆಗ್ 60 ರುಪಾಯಿ ಲೆಕ್ಕೊಡು ಮಾರ್‌ದ್ ಐತ ಕಾಸ್ರನ್ ಮುಲ್ಕಿ ದೇವಾಲಯ ದುರಸ್ತಿಗ್ ಖರ್ಚಿ ಮಲ್ಲಿನವು. ದೇವಾಲಯದ ಬಿತ್ತಲ್‌ಡ್ ಇತ್ತಿ ಮಲ್ಲ ಪಾಲೆದ ಮರೊನು ಕಟ್ಟಿ ಅವೆನ್ ಪಲಯಿ ಮಲ್ತ್‌ದ್ ಪಲಯಿಲೆನ್ ಅಟ್ರೊಡು ಪಾಡ್ ದೀದ್ ಸಭೆಟ್ ಏರಾಂಡಲಾ ಸೈತೆರ್ಡ ಪೆಟ್ಟಿಗೆ ಮಲ್ಲರೆ ಕಮ್ಮಿ ಕ್ರಯೊಕ್ಕು ಮಾರೊಡು. (ಸಭಾ ವರದಿಗಳು 1912) ಸಂಕಲಕರಿಯದಲ್ಲಿ ಮಿಶನರಿಗಳು ಠಾಣ್ಯ ಸ್ಥಾಪಿಸಲೆಂದು ಖರೀದಿಸಿದ 34 ಎಕ್ರೆ ಸ್ಥಳದ ಹೆಚ್ಚಿನ ಭಾಗ ಗಿಡ ಮರಗಳು ಬೆಳೆದ ಸ್ಥಳವಾಗಿ ಕಾಡಿನಂತಿತ್ತು. ಈ ಪ್ರದೇಶದಲ್ಲಿ ಒಂದು ಶಾಲೆ ಮತ್ತು ಆರಾಧನೆಗೆ ವ್ಯವಸ್ಥೆ ಇದ್ದರೂ ಇದು ಸಭೆಯಾಗಿ ಬೆಳೆಯುವ ಲಕ್ಷಣವಿಲ್ಲದ್ದರಿಂದ ಈ ಸ್ಥಳವನ್ನು ಸಭಾಭಂಡಾರದ ಉತ್ತತ್ತಿ ಹೆಚ್ಚಿಸಲು ಉಪಯೋಗಿಸುವಂತೆ ಬದಲಾಯಿಸಲಾಯಿತು. ಇದರ ಬಗ್ಗೆ ಮಿಶನ್ ವರದಿಯಲ್ಲಿ 1912ರಲ್ಲಿ ಹೀಗೆ ವರದಿ ಮಾಡಲಾಗಿದೆ. ಕಾಡನ್ನು ಗದ್ದೆಯನ್ನಾಗಿ ಪರಿವರ್ತಿಸಿದ ನಂತರ ಇಲ್ಲಿನ ಬೇಸಾಯದಿಂದ ಉತ್ಪತಿ ಬರುತ್ತಿತ್ತು. ಕ್ರಮೇಣ ಇಲ್ಲಿ ಕೆಲಸ ಮಾಡುತ್ತಿರುವವರಿಗೆ ಇದರ ಉಸ್ತುವಾರಿ ವಹಿಸಲಾಯಿತು. ಇದರಿಂದ ಉತ್ಪತ್ತಿ ಕುಂಠಿತಗೊಂಡಿತು. ನಂತರದ ವರ್ಷಗಳಲ್ಲಿ ಸುಮಾರು ಹತ್ತು ಹನ್ನೆರಡು ಎಕೆಯ ವ್ಯವಸಾಯ ಭೂಮಿಯು ಮಿಶನ್ ಕೈತಪ್ಪಿ ಉಳುವವರ ಪಾಲಾಯಿತು. ಪ್ರಸ್ತುತ ಈ ಬೇಸಾಯ ಸ್ಥಳವು ಒಬ್ಬ ಕ್ರೈಸ್ತ ಕುಟುಂಬದಲ್ಲಿಯೂ ಮತ್ತೊಂದು ರೋಮನ್ ಕೆತೋಲಿಕ ಕುಟುಂಬದಲ್ಲಿಯೂ ಇದ್ದು ಅವರ ಸ್ವಂತ ಆಸ್ತಿಯಾಗಿ ಅದರಲ್ಲಿ ಬೇಸಾಯ ಈಗಲೂ ಮಾಡುತ್ತಿದ್ದಾರೆ. ಸುಮಾರು 1945 ರಲ್ಲಿ ಸಂಕಲಕರಿಯದಲ್ಲಿದ್ದ ಶಾಲೆ, ದೊರೆ ಬಂಗ್ಲೆ ಇದ್ದ ಸ್ಥಳವಾದ ಸುಮಾರು 1.37 ಎಕ್ರೆ ಸ್ಥಳವು ಶಾಲೆಯಲ್ಲಿ ಉಪಾಧ್ಯಾಯರಾಗಿದ್ದ ಮುಂಡೂರು ದೊಡ್ಡಮನೆ 156 ವೆಂಕಣ್ಣ ಶೆಟ್ಟಿಯವರ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು ..