Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/128

From Wikisource
This page has not been proofread.

TRANSLITERATION EDITION an ಸಹಾ ಇದ್ದು ಸ್ವರಗಳೊಂದಿಗೆ ಇರುವುದರಿಂದ ಓದಿಕೊಂಡು ಸ್ವರವನ್ನು ಆಲಿಸಿಕೊಂಡು ಹಾಡುವ ವ್ಯವಸ್ಥೆ ಇದೆ. ಇವು ದೇವಾಲಯಗಳಲ್ಲಿ, ಮನೆಗಳಲ್ಲಿ ಬಳಕೆಯಾಗುತ್ತಿದೆ. ಈ ತುಳು ರಾಗಗಳಿಗೆ ಸಂಗೀತ ಉಪಕರಣ ನುಡಿಸಲು ದಾಟಿಯ ಪುಸ್ತಕವನ್ನೂ (Mangalore Tune Book) ಮಿಶನರಿಗಳು ರಚಿಸಿದ್ದು ಈಗಲೂ ಈ ಪುಸ್ತಕ ದೇವಾಲಯಗಳಲ್ಲಿ ಹಾಗೂ ಸಂಗೀತ ನುಡಿಸುವವರ ಪ್ರತಿಯೊರ್ವರ ಕೈಯಲ್ಲೂ ಇವೆ. ತುಳು ಸಂಗೀತ ಪುಸ್ತಕದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಹಾಡತಕ್ಕ ಸಂಗೀಗಳಿರುವುದರಿಂದ ತುಳು ಸಂಗೀತಗಳು ಈಗಲೂ ಬಳಕೆ ಮಾಡುವುದು ಅನಿವಾರ್ಯವಾಗಿದೆ. ಸುಗ್ಗಿ ಹಬ್ಬಕ್ಕಾಗಿ- “ಕಂಡದ ಕೆಮ್ಸ್ ಬಾರ್‌ನ್, ತೋಟದ ಫಲ ಪೈರ್‌ನ್ ಕ್ರಿಸ್ಮಸ್‌ ಗಾಗಿ ಕಾತ್‌ದ್ ಕೊರಿನಾಯನ್, ಕೀರ್ತಿಮುಗ- ಹಲ್ಲೆಲೂಯಾ ಬೈಪಣೆಡಿತ್ತಿನಾಯೆನೇ, ದೇವಮತ್ತೆ ಎಷ್ಟೊಣ್ಣೆ ಸದ್ಗುರು ಆದ್ ಕರ್ತವೆ, ನರಾವತಾರ ದೆತ್ತೊಂಡೆ ಹಲ್ಲೆಲೂಯಾ ವರ್ಷದ ಕಡೇ ದಿನಕ್ಕಾಗಿ- ಈ ವರ್ಷಲಾ ಕಡತ್ ಪೋಂಡೆ, ಸುಮಾರ್ ಎನ್ನ ಸಾರ ಘಂಟೆ, ಆಂಡ್ಯನ ಪುಣ್ಯ ಯೆನ ಕರ್ಮ, ಅತ್ತತ್ ಒಂಜಿ ದಿನ ಧರ್ಮ, ಮರಣ ಸಂದರ್ಭದಲ್ಲಿ- ಕಡತ್ ಪಿರ ಬರಂದ್ ಕ್ಷಣತ್ತ ಉಲಯಿ ಪಾರ್‌ಂಡ್ ಅವೇ ಪ್ರಕಾರ ಪೋಪುಂಡಾ ವಿಚಾರ ಆವು ನಿಶ್ಚಯ ಸಹೋದರಾ, ಈ ನಿನ್ನ ಕರ್ತವ, ಸಂತೋಷ ಸೇರ್‌ಲ, ಈ ಲೋಕೊಡು ನಿಕ್ಕಾಯಿ ಕಷ್ಟದ, ಸಂಚಾರ ಮುಗಿತ ಔಳುಂಡು ನಿಕ್ಕಿ ಆತ್ಮಸ್ಥಾನ, ಪಡೆಲ ಔಳೆ ಸಮಾಧಾನ, ಸಹೋದರಾ ರಾತ್ರಿ ಮಲಗುವ ಸಂದರ್ಭದಲ್ಲಿ ಅಮ್ಮಾ ಪೋಪೆ ಜೆಪ್ಪೆರೆ, ಬತ್ತೆ ಇತ್ತೆ ನನ್ನೆರೆ 116 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...