Jump to content

Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/114

From Wikisource
This page has not been proofread.

ಈ ಪಾಲುದಾರರು, ನಿರ್ದೇಶಕರುಗಳು, ಉಪಾಧ್ಯಕ್ಷರುಗಳು, ಅಧ್ಯಕ್ಷರುಗಳು, ಕಾರ್ಯದರ್ಶಿಗಳು, ನೌಕರರು, ಖರೀದಿದಾರರು, ಮಾರಾಟ ಪ್ರತಿನಿಧಿಗಳು ಸಂಸ್ಥೆಯ ಏಳಿಗೆಗಾಗಿ ಸೇವೆ ಸಲ್ಲಿಸಿದ್ದಾರೆ. 5 ಮಂದಿ ಉದ್ಯೋಗಿಗಳಿರುವ ಈ ಸಂಸ್ಥೆ ಉತ್ಪನ್ನಗಳಾದ ಬನಿಯನು, ಸ್ಲಿಪ್, ಸ್ಕರ್ಟ್, ಟೈಟ್, ನುಸಿ ಪರದೆ, ಮಾಗಳನ್ನು ಉತ್ಪಾದಿಸುತ್ತಿದೆ. ಪರಾಮರ್ಶನ ಸೂಚಿ 1. ಬಲಕೋ ವರದಿಗಳು 1957-2018 2. Silver Jubilee Souvenir, 1918-1943 Protestant Christian co-operative society.Mangalore, 3. Centenary Souvenir 1862-1962, Shanthi Church, Balmatta 4. PCC Society, Balmatta Mangalore Centenary Sovenir 2018 5. ಸತ್ಯವ್ರತ ಪತ್ರಿಕೆ, 1928 102 22222 ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...