Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/93

From Wikisource
This page has not been proofread.

ನಾಕಿಂಗ್ ಸಾಹಿತಿ: 9 ಸಾವತಿ ಎನ ಭವ ಕೊಳದಷ್ಟು ಬಾರೋ ರಾಮು ಹೋಗುವ ನಾವು 'ವಾಕಿಂಗ್' ಮಾಡೋಕೆ | ಅಕ್ಕನು ಬರಅ ತಂಗಿಯು ಬರ ಸಾಗುವ ಮುಂದಕ್ಕೆ ಬೀಸುವ ಗಾಳಿಗೆ ಮೈಯ್ಯನು ಒಡ್ಡುತ ವೇಗದಿ ಸಾಗೋಣ | ಮನಸ್ಸಿಗೆ ಮುದವನು ನೀಡುವ ನಡಿಗೆಯ ಸಂತಸ ಮೆಲ್ಲೋಣ | ಬೆಳಗಿನ ಸಂಜೆಯ ವಾಕಿಂಗ್ ನಮಗೆ ಚೇತನವೀಯುವುದು | ತಾಳದ ಬದ್ದಕೆ ಯೋಗದ ನಡಿಗೆ ರೋಗವ ದೂಡುವುದು ದಿನ ದಿನ ನಡಿಗೆಯ ಪದ್ಧತಿ ಮನುಜಕೆ ಉಪಕಾರಿ ಜೀರ್ಣವ ಹೆಚ್ಚಿಸಿ ದೇಹವ ರಕ್ಷಿಸಿ ಲವಲವಿಕೆಗೆ ದಾರಿ WALKING BARO RAMU HOGUVA NAAVU "WALKING" MADOKE I AKKANU BARALI TANGIYU BARALI SAGUVA MUNDAKKE I BEES UVA GALIGE MYYANU ODDUTA VEGADI SAGONA | MANASIGE MUDAVANU NEEDUVA NADIGEYA SANTASA MELLONA I BELAGINA SANJEYA "WALKING" NAMAGE CHETANAVEEYUVUDU I TALADA BADDAKE YOGADA NADIGE ROGAVA DOODUVUDU I DINA DINA NADIGEYA PADDATI ITTI MANUJAGE UPAKARI JEERNAVA HECHHISI DEHAVA RAKS HISI LAVALAVIKEGE DARI 82 ಜೋಕುಲೆ ಸಾಹಿತ್ಯ జూరాల సత్య 82