Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/89

From Wikisource
This page has not been proofread.

ಸಹಕಾರ ವೃಕ್ಷ ಸಾಹಿತಿ: ಗುಣಾಣಿ ರಾಮಚಂದ್ರ ಭವ ತತ ಮಾಮರ ದಲ್ಲಿ ಕೋಗಿಲೆ ಕುಳತು ಚಿಗುರನು ತಿಂದಿದೆ.. ಚೊಗರ ಹೀರುತ ಇಂಪು ಸ್ವನದಿ ಮರದ ನೆರಳ ಹಾಡಿದೆ.. ಚೂತ ತರುವಿನ ತೋಟ ನಂದನ ಹೂತು ಗಂಧವು ಹರಡಲು .. ಕಾಯಿ ಮೂಡುತ ಹಣ್ಣು ಮಾಗಲು ದಿನವು, ಕೋಕಿಲ ಹಾಡಲು .. ಕಲ್ಲನೆಸೆದರು ಹಿ೦ಸೆ ತೋರದೆ ಸವಿಯ ಫಲಗಳ ಸುರಿಸುವೆ.. ಪಥದ ಬದಿಯಲ್ಲಿ ವೃಕ್ಷ ನಿಂತಿವೆ ನೆರಳು ಜೀವಕೆ ತಂಪಿವೆ.. ಹಕ್ಕಿ ಸಂಕುಲ ಹಣ್ಣು ಸೇವಿಸಿ ತೋಷ ಪಡುತ್ತ ಹಾಗಿವೆ.. ಮರದ ಆಸರೆ ಬಯಸಿ ಗೂಡನು ಕಟ್ಟಿ ಅಲ್ಲಿಯೆ ನೆಲೆಸಿವೆ.. SAHAKAARA VRUKSHA SAHITE GUNAAJE RAAMACHANDRA BHAT TALITA MAAMARA DALLI KOGILE KULITU CHIGURANU TINDIDE.. CHOGARA HEERUTA IMPU SWARADI MARADA NERALALI HAADIDE.. CHOOTA TARUVINA THOTA NANDANA HOOTU GANDAVU HARADALU.. KAAYI MOODUTA HANNU MAAGALU DINAVU, KOKILA HAADALU. KALLESEDARU HIMSE THORADE SAVIYA FALAGALA SURISUVE_ PATHADA BADIYALI VRUKSHA NINTIVE NERALU JEEVAKE THAMPIVE... HAKKI SANKULA HANNU SEVISI SANTHOSHA PADU TALI HAARIVE.. MARADA AASARE BAYASI GOODANU KATTI ALLIYE NELESIVE... ನರನು ಮಾವಿನ ಮರವ ಬೀಸಿ ಮಾರಿ ಹಣವನು ಗಳಸುವ .. ಉಸಿರ ನೀಡುವ ತರುವು ಅಆದರೆ ಮನುಜನಪ್ಪುವ ಮರಣವ.. NARANU MAVINA MARAVA BEELISI MAARI HANAVANU GALISUVA_ USIRA NEEDUVA TARUVU ALIDARE MANUJANAPPUVA MARANAVA.. 78 జహరుల సమత్య ಗೋಕುಲ ಸಾಹಿತ್ಯ 78