Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/75

From Wikisource
This page has not been proofread.

ಹೂಗಳು ಕನ್ನಡ ಮಾಲ ಕವನ, ಲಕ್ಷ್ಮಿ ಕುಂಜಾರು ಗಿಡಗಳ ತಲೆಯ ಎಲೆಗಳ ಮರೆಯಲಿ ಅಡಗಿಯೆ ಇರುತಿರುವ ತಂಪಿನ ಸೊಂಪಿನ ಕಂಪನು ಬೀರುವ ಸುಮಗಳ ನೋಡಲ್ಲಿ ಬಿಮ್ಮನೆ ತೋರುವ ಅಂದದ ಬಣ್ಣವು ಕಣ್ಣನು ಸೆಳೆಯುವುದು HOOGALU GIDAGALA TALEYALI ELEGALA MAREYALI ADAGIYE IRUTIRUVA TAMPINA SOMPINA KAMPANU BEERUVA SUMAGALA NODALLI BIMMANE TO RUVA ANDADA BANNAVU ಮರೆಯಅ ಇಣುಕುತ ಅಣಕುವ ನೋಟವು KANNANU SELEYUVUDU ಮನವನು ತುಂಬುವುದು ಅಂದವ ಬೀರುತ ನಗುನಗುತಿರುವುದು ಇದುವೆ ಸ್ವಚ್ಚಂದ ಸುತ್ತಲ ನೋಟಕೆ ತಾ ಮೈ ಮರೆತಿದೆ ನೋಡದೆ ಆನಂದ ಕರುಬುವುದೇತಕೆ ಮಾನವ ನೀನು ಕೈಗಳನು ಮುಗಿಯೋ ಸತ್ಯವೆ ಸುಂದರ ಎನ್ನುತ ಸೃಷ್ಠಿಗೆ ಬಾಗೊ ತಲೆಯನ್ನು MAREYALI INUKUTA ANAKUVA NOTAVU MANAVANU TUMBUVUDU ANDAVA BEERUTA NAGU NAGU TIRUVUDU EDUVE SWACHHANDA SUTTALA NO TAKE TAA MAI MARETIDE NODADE AANANDA KARUBUVUDETAKE MAANAVA NEENU MUGIYO KAIGALANU SATYAVE SUNDARA ENNUTA SRUSHTIGE BAAGO TALEYANNU ಗೋಕುಲೆ ಸಾಹಿತ್ಯ ಮಲಲೆ ಸಾಹಿತ್ಯ -635