Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/73

From Wikisource
This page has not been proofread.

ಮಾರ್ಯ ಚಂದ್ರ ಸಾಹಿತಿ: ಲಕ್ಷ್ಮಿ ಕುಂಜತ್ತಾರು. ಸೂರ್ಯನು ಹೊಳೆವನು ಆಗಸದಲ್ಲಿ ಬಿಸಿಲನು ಬೆಳಕನು ನೀಡುವನಿಲ್ಲಿ ಮೂಡುವ ಮೂಡಣ ದಿಗಂತದಲ್ಲಿ ಸಂಜೆಗೆ ಪಡುವನು ಪಡುವಣದಲ್ಲಿ ಮೂಡಿದ ಸೂರ್ಯನು ಮರೆಯಾಗುತ ಚಂದಿರ ನಾಗಮ ಆಗಸದಲ್ಲಿ ಸೂರ್ಯನ ಹೊಳಪು ಚಂದಿರಗಿಲ್ಲ ಚಂದಿರನಿಂಪು ಸೂರ್ಯನಿಗಿಲ್ಲ ಹಾಗಲನು ಕಂಡರೆ ಚಂದಿರಗಳುಕು ಇರುಳನು ಕಂಡರೆ ಸೂರ್ಯನಿಗಳುಕು ಚಂದಿರನಂದ ಇರುಳಿಗೆ ಚಂದ SURYA CHANDRA SOORYANU HOLEVANU AAGASADALLI BISILANU BELAKANU NEEDUVANILLI MOODUVA MOODANA DIGANTADLLI SANJEGE PADUVANU PADUVANADALLI MOODIDA SUURYANU MAREYAAGUTALI CHANDIRA NAGAMA AAGASADALLI SOORYANA HOLAPU CHANDI RAGILLA ಸೂರ್ಯನ ಹೊಳಪು ಹಗಲಿಗೆ ಅಂದ CHANDIRANIMPU SOORYANIGILLA HAGALANU KANDARE CHANDIRAGALUKU IRULANU KANDARE SOORYANI GALUKU CHANDIRANANDA IRULIGE CHANDA SOORYANA HOLAPU HAGALIGE ANDA 61 12 ಜೋಕುಲೆ ಸಾಹಿತ್ಯ 61 ಜೋಕುಲೆ ಸಾಹಿತ್ಯ