Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/61

From Wikisource
This page has not been proofread.

ಬನ್ನಿ ಜತ್ತುವ ಸಾಹಿತಿ: ಗುರಾಣಿ ರಾಮಚಂದ್ರ ಭಟ್ ಬನ್ನಿ ಮಕ್ಕಳೆ ಮನೆಯ ಹಿತ್ತಿಲ ಜಗ ನೋಡಲು ಈಗಲೆ ಮಳೆಯು ತಂಪನು ತಂದು ಮಣ್ಣಿಗೆ ಕಳೆಯ ತಂದಿದೆ ಬಾಳೆಲೆ.. ಮಣ್ಣನೊಕ್ಕುತ ಚೀಜ ಬಿತ್ತುವ ನಾವು ಎಲ್ಲರು ಒಂದಿಗೆ ಬೇಡ ಹಾಗಲ ಹೀಗೆ ಪಡುವಲ ಚಿತ್ತ ತಂದಿಹೆ ಇಲ್ಲಿಗೆ.. ಬೀಜ ಊರುತ ಮಣ್ಣ ಮುಚ್ಚುತ ಸೊಪ್ಪು ಹರಡುವ ಮೇಲಕ ಕೆಲವು ದಿನಗಳ ಬಕ ನೋಡುವ ಮೊಳಕ ಮೂಡಲು ಚ೦ದಕೆ.. ದಿನವು ನೀರನು ಹನಿಸ ಬನ್ನಿರಿ ನನ್ನ ಒಂದಿಗೆ ಮಕ್ಕಳೆ ಜತನದಿಂದಲೆ ಜಲವ ತಳಿಯಲು ಗಿಡದಿ ತುಂಬಾ ಕಳಕಳೆ.. ಹಲವು ಕುಡಿಯಲ ಮಿಡಿಯು ಮೂಡಿದೆ ಬಳ್ಳಿ ಹಾಗಲ ಹಚ್ಚಿವೆ ಬೆಡೆ ಸಸಿಯಲ ಕೊಡು ಕಂಡಿದೆ ಬಣ್ಣ ಫಸಲನು ಹೊತ್ತಿವೆ. ಹಸಿರು ಕೆಂಪಿನ ಮೆಣಸು ಕಾಯ್ದಳು ತೂಗಿ ಕರೆದಿವೆ ನಮ್ಮನು ರೆಕ್ಕೆ ಅವರೆಯು ಗರಿಯ ತರದಲ್ಲಿ ಬೆಳೆದು ತೋರಿದ ಅಮ್ಮನು ಹರಿತ ಚೂರಿಯ ತನ್ನಿ ಮಕ್ಕಳೆ ಬೆಳೆದ ಕಾ೦ಯ ಕೊಯ್ಯಲು ಏನು ಸಂತಸ ನಮಗೆ ಪಲ್ಲೆಯ ಕಿತ್ತು ಚೀಲವ ತುಂಬಲು, ಕೃಷಿಯ ಕಾಯಕ ಖುಷಿಯ ತರುವುದು ಬೆವರ ಮಹಿಮೆಯು ತಿಳಿವುದು ಬನ್ನಿ ಮಕ್ಕಳೆ ತೋಟ ಸುತ್ತಲು ಹಸಿರ ನೋಟವು ಸೆಳೆವುದು. BANNI BITTUVA SAHITE GUNAJE RAMACHANDRA BHAT BANNI MAKKALE MANEYA HITTILA JAAGA NODALU EEGALE MALE YU TAMPAN U TANDU MANNIGE KALE YA TANDIDE BAALELE... MANNANOKKUTA BEEJA BITTUVA NAAVU ELLARU ONDIGE BENDE HAAGALA HEERE PADUVALA BITTA TANDIHE ILLIGE... BEEJA OORUTA MANNA MUCHCHUTA SOPPU HARADUVA MELAKE KELAVU DINAGALA BALIKA NODUVA MOLAKE MOODALU CHE ODAKE... DINAVU NEER ANU HANISE BANNIRI NANNA ONDIGE MAKKALE JATAN ADINDALE JALAVA TALIYALU GIDADI TUMBAA KALEKALE... HALAVU KUDIYALI MIDIYU MOODIDE BALLI HAAGALA HABBIVE BENDE SASIYALI KODU KANDIDE BALLI PHASALAN U HOTTIVE... HASIRU KEMPINA MENASU KAAYGALU TOOGI KARE DIVE NAMMANU REKKE AVARE YU GARIYA TERADALI BELEDU TORIDE BIMMANU HARITA CHOORIYA. TANNI MAKKALE BELEDA KAAYIYA KOYYALU ENU SANTASA NAMAGE PALLEYA KITTU CHEELAVA TUMBALU.. KRISHIYA KAAYAKA KHUSHIYA TARUVUDU BEVARA MAHIME YU TILIVUDU BANNI MAKKALE TOTA SUTTALU HASIRA NOTAVU SELEVUDU.. 48 ಜೋಕುಲೆ ಸಾಹಿತ್ಯ ಜೋಕುಲೆ ಸಾಹಿತ್ಯ 48