Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/51

From Wikisource
This page has not been proofread.

ರೊಟ್ಟಿ ಅಂಗಡಿ ಕಿಟ್ಟಣ್ಣ ಸಾಹಿತಿ.ಕೆ. ಆರ್, ಕೆ.ಮಾರ್ಶಿ ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ ಪುಟಾಣಿ ರೊಟ್ಟಿ ಕೆಂಪಗೆ ಸುಟ್ಟು ಒಂಭತ್ತು ಕಾಸಿಗೆ ತಟ್ಟಪ್ಪ ಬಿದ್ದು ಹೋದಿತು ಕಿಟ್ಟಪ್ಪ ರೊಟ್ಟಿ ಅಂಗಡಿ ಕಿಟ್ಟಪ್ಪ ರೊಟ್ಟಿಯ ನೋಡಿ ತಟ್ಟಪ್ಪ ರೊಟ್ಟಿಯ ಸುತ್ತು ಹಸಿ ಹಸಿ ಹಿಟ್ಟು ರೊಟ್ಟಿಯ ಬೇರೆ ತಟ್ಟಪ್ಪ ನನಗಿದು ಬೇಡ ಕಿಟ್ಟಪ್ಪ ರೊಟ್ಟಿ ಅಂಗಡಿ ಕಿಟ್ಟಪ್ಪ ನಂಗೊಂದು ರೊಟ್ಟಿ ತಟ್ಟಪ್ಪ ರೊಟ್ಟಿ ಅಂಗಡಿ ಕಿಟ್ಟಪ್ಪ ಬೇರೆ ರೊಟ್ಟಿಯ ತಟ್ಟಪ್ಪ ಗುಂಡಗೆ ರೊಟ್ಟಿ ಸುಡದೆ ಕೊಟ್ರೆ ಟೂ. ಟೂ... ಸಂಗ ಬಟ್ಟೆಪ್ಪಾ ಟೂ ಟೂ ಸಂಗ ಬಿಟ್ಟೆಪ್ಪ ಬಿಟ್ಟರೆ ಪುನಹಾ ಕಟ್ಟೆಪ್ಪಾ ಅಣ್ಣನು ಮಾಡಿದ ಗಾಆಸಟ ಸಾಹಿತಿ: ಉಳುವೇಶ ಅಣ್ಣನು ಮಾಡಿದ ಗಾಳಪಟ ಬಣ್ಣದ ಹಾಳೆಯ ಗಾಳಪಟ ನೀಲಿಯ ಬಾನಂ ತೇಲುವ ಸುಂದರ ಬಾಲಂಗೋಚಿಯ ನನ್ನ ಪಟ | ಬಿದಿರಿನ ಕಡ್ಡಿಯ ಗಾಳಿಪಟ ಬೆದರದ ಬೆಚ್ಚದ ಗಾಳಪಟ ದಾರವ ಜಗ್ಗಿ ದೂರದಿ ಬಗ್ಗೆ ತಾರೆಯ ನಗಿಸುವ ನನ್ನ ಪಟ | ROTTI ANGADI KITTAPA ROTTI ANGADI KITTAPA NAN GONDU ROTTI THATAPPA PUTANI ROTTI KEM PAGE SUTTU OBATHHU KASIGE TATTAPPA BIDDU HO DITU KITTAPPA ROTTI ANGADI KITTAPA ROTTIYA NODI TATTAPPA ROTTIYU SUTTU HASI HASI HITTU ROTTIYA BERE THATTAPPA NANGIDU BEDA KITTAPPA ROTTI ANAGADI KITTAPPA NAN AGON DU ROTTI THATAPPA ROTTI ANAGADI KITTAPPA BERE ROTTIYA THATAPPA GUNDAGE ROTTI SUDADHE KOTRE TO TO SAN GA BETTE PA BITTARE PUNAH KETTEPA ROTTI ANGADI KITTAPA ANNANU MAADIDA GAALIPATA ANNANU MAADIDA GAALIPATA BANNADA HAALEYA GAALIPATA NEELIYA BAANALI TEELUVA SUNDARA BAALANGOOCHIYA NANNA PATA || BIDIRINA KADDIYA GAALIPATA BEDARADA BECCHDA GAALIPATA DAARAVA JAGGI DUURADI BAGGI TAAREYA NAGISUVA NANNA PATA || 38 ಜೋಕುಲೆ ಸಾಹಿತ್ಯ ಜೋಕುಲೆ ಸಾಹಿತ್ಯ 38