Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/39

From Wikisource
This page has been proofread.

ಮುದ್ದು ಹಕ್ಕಿ ಬರುವೆಯಾ ಕನ್ನಡ ಮಾಲ ಕವನ, ದೀಪಾಸದಾನಂದ ಹಾರುವ ಹಕ್ಕಿ ಹಾಡುವ ಹಕ್ಕಿಯೆ ನನಗೂ ಹಾರಲು ಕಲಿಸುವೆಯಾ ಮೇಲಕ ಮೇಲಕೆ ಹಾರುತ ನೀನು ನಿನ್ನಯ ಮಾತನು ಕಅಸುವೆಯಾ ರೆಕ್ಕೆಯನಗಲಿಸಿ ವೇಗದಿ ಬೀಸಿ ಇಲ್ಲಿಂದಲ್ಲಿಗೆ ಕ್ಷಣದಲ್ಲಿ ಚಲಿಸಿ ಚುಂಚುವಿನಲ್ಲಿ ತುತ್ತನು ಇರಿಸಿ ಗೂಡಿಗೆ ಹೊರಡುವೆಯಾ... ಬೆಳ್ಳನೆ ಪುಕ್ಕಕೆ ಚುಕ್ಕಿಯನಿಡುವೆ ಗತ್ತಿನ ಶಿರಕೆ ಜುಟ್ಟನು ಬರೆವೆ ಕೊಂಕುವ ಕೊರಳಿಗೆ ಮಾಲೆಯ ತರುವೆ ನನ್ನೊಡನಾಡುವೆಯಾ ನಿನ್ನಯ ಗೂಡನು ಇಲ್ಲೇ ಕಟ್ಟು ದಿನಗಳು ಕಳೆಯುತ ಮೊಟ್ಟೆಯನಿಟ್ಟು ಚಿಲಿಪಿಲಿ ಹಾಡನು ದಿನವೂ ಹಾಡಲು ಜೊತೆಯಲೇ ಇರುವೆಯಾ ಇಲ್ಲಿಗೆ ಬರುವೆಯಾ MUDDU HAKKI BARUVEYAA.. SAHITI: DEEPASADANANDA HAARUVA HAKKI HAADUVA HAKKIYE NANAGOO HAARALU KALIS UVEYAA MELAKE MELAKE HAARUTA NEENU NINNAYA MAATANU KALISUVEYAA REKKEYANAGALISI VEGADI BEESI ILLINDALLIGE KSHANADALI CHALISI CHUNCHUVINALLI TUTTANU IRIST GOODIGE HORADUVEYAA... BELLANE PUKKAKE CHUKKIYANIDUVE GATTINA SHIRAKE JUTTANU BAREVE KONKUVA KORALIGE MAALEYA TARUVE NANNO DANAADUVEYAA NINNAYA GOODANU ILLE KATTU DINAGALU KALEYUTA MOTTEYANITTU CHILIPILI HAADANU DINAVOO HAADALU JOTEYALE IRUVEYAA ILLIGE BARUVEYAA 26 బారుల సమత్య ಜೋಕುಲೆ ಸಾಹಿತ್ಯ 26