Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/29

From Wikisource
This page has not been proofread.

ಅಆಲೇ ಅಆಲೇ ಅಲೇ ಅಲೇ ಚಿಮೂ ಚಿಮೂ ಅಲೇ ಮರದಿಂದ ಇದು ಬಾ ಬಾ ನಂದು ಸಕ್ಕರೆ ಬೆಲ್ಲ ಚಕ್ಕು ಎಲ್ಲ ಬಂದರೆ ಕೊಡುವೆ ಇಲ್ಲವೇ ತಿನ್ನುವೆ ಬಾರೋ ಬೇಗ ಹಾಕೋ ಲಾಗ ಬಾರೋ ಬೇಗ ಹಾಕೋ ಲಾಗ ALILE ALILE ALILE ALILE CHIMOO CHIMOO ALILE MARADINDA ILDU BAA BAA NALIDU SAKKARE BELLA CHAKKULI ELLA BANDARE KODUVE ILLAVE TINUVE BAARO BEGA HAAKO LAAGA BAARO BEGA HAAKO LAAGA ಬರುತಿದೆ ಬರುತಿದೆ ಬರುತಿದೆ ರೈಲು ಬರುತಿದೆ ಬರುತಿದೆ ಬರುತಿದೆ ರೈಲು ಹಳಿಗಳ ಮೇಲೆ ಚುಕು ಬುಕು ರೈಲು ಜನಗಳು ತುಂಬಿದ ಅಂದದ ರೈಲು ಹೊಗೆಯನು ಉಗುಳುತ್ತಾ ಉದ್ದದ ರೈಲು ಮಕ್ಕಳು ಮೆಚ್ಚುವ ಚೆಂದದ ರೈಲು ಮಕ್ಕಳ ಪ್ರೀತಿಯ ಚುಕು ಬುಕು ರೈಲು ಒಂದು ಎರಡು ಬಾಳೆಲೆ ಹರಡು.. ಸಾಹಿತಿ: ಜಿ.ಪಿ. ರಾಜರತ್ನಂ ಒಂದು ಎರಡು ಬಾಳೆಲೆ ಹರಡು.. ಮೂರು ನಾಲ್ಕು ಅನ್ನ ಹಾಕು... ಐದು ಆರು ಬೇಳೆ ಸಾರು... ಏಳು ಎಂಟು ಪಲ್ಯಕೆ ದಂಟು... ಒಂಬತ್ತು ಹತ್ತು ಎಲೆ ಮುದುರೆತ್ತು... ಒಂದರಿಂದ ಹತ್ತು ಹೀಗಿತ್ತು... ಊಟದ ಆಟವು ಮುಗಿದಿತ್ತು....! BARUTIDE BARUTIDE BARUTIDE RAILU BARUTIDE BARUTIDE BARUTIDE RAILU HALIGALA MELE CHUKU BUKU RAILU JANAGALU TUMBIDA ANDADA RAILU HOGEYANU UGULUTTA UDDADA RAILU MAKKALU MECHHUVA CHENDADA RAILU MAKKALA PREETIYA CHUKU BUKU RAILU ONDU ERADU BAALELE HARADU Poet JP. Rajaratnam ONDU ERADU BAALELE HARADU MOORU NAALKU ANNA HAAKU AIDU AARU BELE SAARU ELU ENTU PALYAKE DANTU OMBATTU HATTU ELEMUDURETTU ONDARINDA HATTU HEEGITTU OOTADA MATAVU MUGIDITTU 15 15 ಜೋಕುಲೆ ಸಾಹಿತ್ಯ ಜೋಕುಲೆ ಸಾಹಿತ್ಯ 15