Jump to content

Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/23

From Wikisource
This page has not been proofread.

ನನ್ನು ಮನೆಯಲೊಂದು ಸಣ್ಣ ಸಾಸವಿರುವುದು ಕವಿ: ಕುವೆಂಪು ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು ಎತ್ತಿಕೊಳದೆ ಹೋದರದಕೆ ಕೋಪ ಬರುವುದು ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳ್ಳುವುದು ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು. ಪಾಪ ಅತ್ತರಮ್ಮ ತಾನೂ ಅತ್ತುಬಿಡುವಳು "ಅಯ್ಯೋ ಪಾಪ" ಎಂದುಕೊಂಡು ಮುತ್ತು ಕೊಡುವಳು ಪಾಪ ಪಟ್ಟು ಹಿಡಿದ ಹಟವು ಸಾರ್ಥಕವಾಯಿತು ಕಿರಿಚಿ ಪರಚಿ ಅಳುವುದಲ್ಲ ಅರ್ಥವಾಯಿತು ಕಣ್ಣ ಮುಚ್ಚೆ ಕಣ್ಣಾ ಮುಚ್ಚೆ ಕಾಡೆ ಗಾಸ್ ಉದ್ದಿನ ಮಾವೆ ಉರುಳೇ ಹೋಯ್ತು ನಮ್ಮಯ ಹಕ್ಕಿ ಗದ್ದೇ ಇದ್ದೇ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ NAMMA MANEYALONDU SANNA PAAPAVIRUVUDU Poet Kuvempu NAMMA MANEYALONDU SANNA PAAPAVIRU VUDU ETTHIKOLADE HODARADAKE KOPA BARUVUDU KOPA BARALU GATTIYAAGI KIRICHIKO LUVUDU KIRICHIKONDU TANNA MAIYA PARACHIKOLUVUDU MAIYA PARACHIKON DU PAAPA ATTHU KAREVUDU ALALU KANNININDA SANNA MUTTHU SURIVUDU PAAPA ATTARAMMA TAAN UU ATTHUBIDUVALU AYYO PAAPA EN DU KON DU MUTTHU KODU VALU PAPA PATTU HIDIDA HATAVU SARTHAKAVAYITU KIRICHI PARACHI ALUVUDELLA ARTHAVAYITU kanna mucche kaade goode KANNA MUCCHE KAADE GOODE UDDINA MOOTE URULE HOYTU NAMMAYA HAKKI BITTE BITTE NIMMAYA HAKKI HIDIDHITTUKOLLI ಗೋಕುಲೆ ಸಾಹಿತ್ಯ ಜೋಕುಲೆ ಸಾಹಿತ್ಯ 9